¡Sorpréndeme!

ಫ್ಲವರ್‌ ಶೋಯಿಂದಾಗಿ ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ | Oneindia Kannada

2018-08-11 227 Dailymotion

ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಪುಷ್ಪ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 11 ಮತ್ತು 12 ಹಾಗೂ ಆಗಸ್ಟ್ 15ರಂದು ಮೆಟ್ರೋ ದರವನ್ನು ಬಿಎಂಆರ್‌ಸಿಲ್ ಹೆಚ್ಚಳ ಮಾಡಿದೆ.

BMRCL has increased metro fare on August 11, 12 and 15 on the occasion of flower show at Lalbagh. All these three days, minimum fare will be Rs.30 from Lalbagh metro station.